Monday, February 3, 2014

ಪ್ರಶ್ನೆಗಿಂತ ಹೆಚ್ಚಾಗಿ ಉತ್ತರ ಹೇಳುವ ಕುರಿತು

ಅಬುದ್ದುಲ್ಲಾ ಬಿನ್ ಉಮರ್ [ರ] ಹೇಳುತ್ತಾರೆ: ಒಬ್ಬ ವ್ಯಕ್ತಿಯು ಪ್ರವಾದಿವರ್ಯರಲ್ಲಿ [ಸ] ಇಹ್ರಾಮ್ ಕಟ್ಟುವವನು ಏನು ಧರಿಸಬೇಕೆಂದು ಕೇಳಿದ. ಪ್ರವಾದಿ [ಸ] ಹೇಳಿದರು, ಅಂಗಿ, ಮುಂಡಾಸು, ಪೈಜಾಮ ಮತ್ತು ಟೋಪಿ ಧರಿಸಬಾರದು. ವರಸ್ [ಯಮನಿನ ಒಂದು ಹಳದಿ ಹುಲ್ಲು] ಮತ್ತು ಕುಂಕುಮ ಕೇಸರಿ ಬಣ್ಣ ಲೇಪಿತ ಬಟ್ಟೆ ಧರಿಸಬಾರದು. ಅವನ ಬಳಿ ಪಾದರಕ್ಷೆ ಇಲ್ಲದಿದ್ದರೆ ಕಾಲ್ಚೀಲ ಧರಿಸಲಿ. ಆದರೆ ಅದು ಮನೆಗಂಟಿನವರೆಗೆ ಸಾಕು. ಅದರ ಮೇಲಿನ ಭಾಗವನ್ನು ಕತ್ತರಿಸಲಿ. 
[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]

No comments:

Post a Comment