ಮಾನವನ
ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ಯಶಸ್ಸಿಗೆ ದೃಢತೆ ಹಾಗೂ ಉತ್ತಮ ಗುಣಗಳು ಅನಿವಾರ್ಯವಾಗಿದೆ.
ಗುಣ ಸ್ವಭಾವಗಳಿಗೆ ಅರಬಿ ಭಾಷೆಯಲ್ಲಿ ಖುಲುಕ್ ಎಂದು ಹೇಳಲಾಗುತ್ತದೆ. ಪ್ರಕೃತಿ, ಸ್ವಭಾವ, ಗುಣ, ಧರ್ಮ, ಸದಾಚಾರ, ಮಾನವೀಯತೆ, ಜೀವನ ರೀತಿ ಎಂಬುದು ಖುಲುಕ್ ಪದದ
ಅರ್ಥಗಳಾಗಿವೆ. ಉತ್ತಮ ಗುಣವಿರುವವರಿಗೆ ವಿಶ್ವಾಸದ ಪರಿಪೂರ್ಣತೆಯನ್ನು ಗಳಿಸುವುದಕ್ಕೆ
ಸಾಧ್ಯವೆಂದು ಪ್ರವಾದಿವರ್ಯರು(ಸ) ಹೇಳಿದ್ದಾರೆ.
No comments:
Post a Comment