Thursday, April 3, 2014

ಸಂದೇಶವಾಹಕರ ಕುರಿತು ಜ್ಜಾನ

ಅಲ್ಲಾಹನಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದೆ ಅವನನ್ನು ಮಾತ್ರ ಆರಾಧಿಸುವುದರ ಕಡೆಗೆ ಅಹ್ವಾನಿಸಲಿಕ್ಕಾಗಿಯೇ ಅಲ್ಲಾಹನು ಪ್ರತಿಯೊಂದು ಜನಾಂಗಕ್ಕೂ ಸಂದೇಶವಾಹಕಾರುಗಳನ್ನು ರವಾನಿಸಿದ್ದಾನೆ ಎಂದು ದೃಢವಿಶ್ವಾಸ ಕೈಗೊಳ್ಳುವುದು. 

ಅಲ್ಲಾಹನು ನುಡಿಯುತ್ತಾನೆ:
‘‘ಅಲ್ಲಾಹನನ್ನು ಮಾತ್ರ ಆರಾಧಿಸಿರಿ ಹಾಗೂ ಎಲ್ಲ ಮಿಥ್ಯ ದೇವರುಗಳಿಂದ ದೂರ ಉಳಿಯಿರಿ’’ ಎಂದು ಸಾರುವ ದೂತರನ್ನು ನಾವು ಎಲ್ಲ ಸಮುದಾಯಗಳಲ್ಲೂ ಕಳುಹಿಸಿದ್ದೇವೆ... 
[ಕುರಾನ್, 16: 36]

No comments:

Post a Comment