ಜುಂದುಬ್ ಇಬ್ನು ಅಬ್ದುಲ್ಲಾಹ್ [ಅ]ರವರಿಂದ ವರದಿ:
ಪ್ರವಾದಿ [ಸ]ರವರು ನುಡಿದರು: "ಯಾರದರೂ ಫಜ್ರ್ ನಮಾಝ್ ನಿರ್ವಹಿಸಿದರೆ ಅವನು ಅಲ್ಲಾಹನ
ಸಂರಕ್ಷಣೆಯಲ್ಲಿದ್ದಾನೆ. ಅಲ್ಲಾಹನು ಅವನ ಸಂರಕ್ಷಣೆಯಿಂದ ಏನನ್ನೂ ಹೇಳದಿರಲಿ. [ಫಜ್ರ್ ನಮಾಝ್ ನಿರ್ವಹಿಸದವನನ್ನು ಯಾರಾದರೂ ಉಪದ್ರವಿಸಿದರೆ
ತನ್ನ ಸಂರಕ್ಷಣೆಯ ಅಧೀನದಲ್ಲಿರುವವರನ್ನು ಉಪದ್ರವಿಸಿರುವುದರಿಂದ ಅವನ ವಿರುದ್ದ ಅಲ್ಲಾಹನು ಕ್ರಮ
ಕೈಗೊಳ್ಳುವನು]. ಹಾಗಾದರೆ ಅವನನ್ನು ಹಿಡಿದು ನರಕಾಗ್ನಿಗೆ ಎಸೆಯಲಾಗುವುದು.
[ಮುಸ್ಲಿಮ್]
No comments:
Post a Comment