ಸಂಘಟಿತ ನಮಾಝ್
ಪ್ರವಾದಿ [ಸ] ಹೇಳಿದರು: ಜನರಿಗೆ ಸಂಘಟಿತ ನಮಾಝ್'ನ
ಪುಣ್ಯ ಫಲಗಳ ಬಗ್ಗೆ ತಿಳಿದರೆ ಅವರು ಸಹಸ್ರ ಅಡೆತಡೆಗಳಿದ್ದರೂ ಓಡೋಡಿ ಬರುವರು. ಸಂಘಟಿತ ನಮಾಝ್ ನ
ಮೊದಲ ಪಂಕ್ತಿಯ ದೇವಚರರ [ಮಲಾಯಿಕ್] ಪಂಕ್ತಿಯಿದ್ದಂತೆ. ಒಬ್ಬಂಟಿಗನಾಗಿ ನಮಾಝ್ ಮಾಡುವುದಕ್ಕಿಂತ
ಇಬ್ಬರ ಸಂಘಟಿತ ನಮಾಝ್ ಉತ್ತಮ. ಸಂಘಟಿತ ನಮಾಝ್ ನಲ್ಲಿ ಜನರು ಹೆಚ್ಚಿದಂತೆಯೇ ಅದು
ಪ್ರಿಯವಾಗುತ್ತದೆ.
[ಅಬೂ ದಾವೂದ್]
No comments:
Post a Comment