Thursday, April 10, 2014

ಫಜ್ರ್ ನಮಾಝ್ ನಿರ್ವಹಿಸಿದವನು ನರಕದಲ್ಲಿ ಪ್ರವೇಶಿಸಲಾರ

ಪ್ರವಾದಿ [ಸ]ರವರು ನುಡಿದರು: "ಸೂರ್ಯೋದಯದ ಮತ್ತು ಸುರ್ಯಾಸ್ತಮಾನದ ಮುಂಚೆ ಅಂದರೆ ಫಜ್ರ್ ಮತ್ತು ಅಸರ್ ನಮಾಝ್ ನಿರ್ವಹಿಸಿದಾತನು ನರಕದಲ್ಲಿ ಪ್ರವೇಶಿಸಲಾರನು" 
[ಮುಸ್ಲಿಮ್]

No comments:

Post a Comment