ಫಜ್ರ್ ನಮಾಝ್ ನಿರ್ವಹಿಸಿದವನು ರಾತ್ರಿ ಪೂರ್ಣವಾಗಿ ನಮಾಝ್ ನಿರ್ವಹಿದವನಿಗೆ ಸಮಾನ
ಪ್ರವಾದಿ [ಸ]ರವರು ನುಡಿದರು: "ಯಾರಾದರೂ ಇಶಾ
ನಮಾಝನ್ನು ಜಮಾಅತಿನೊಂದಿಗೆ ನಿರ್ವಹಿಸಿದರೆ ಅವನು ರಾತ್ರಿಯ ಅರ್ಥ ಭಾಗ ನಮಾಝ್
ನಿರ್ವಹಿಸಿರುವುದಕ್ಕೆ ಸಮಾನ. ಯಾರಾದರೂ ಫಜ್ರ್ ನಮಾಝನ್ನು ಜಮಾಅತಿನೊಂದಿಗೆ ನಿರ್ವಹಿಸಿದರೆ ಅವನು
ರಾತ್ರಿ ಪೂರ್ಣವಾಗಿ ನಮಾಝ್ ನಿರ್ವಹಿಸಿರುವುದಕ್ಕೆ ಸಮಾನ."
No comments:
Post a Comment