ಅಲ್ಲಾಹನ ಪರೀಕ್ಷೆ
ಅಲೀ ಬಿನ್ ಅಬೀತಾಲಿಬ್ [ರ], ಇಬ್ನು ಅಬ್ಬಾಸ್ [ರ]ರವರಿಂದ ವರದಿ ಮಾಡುತ್ತಾರೆ, "ಅಲ್ಲಾಹನು
ನಿಮ್ಮನ್ನು ಸಂಕಷ್ಟ ಮತ್ತು ಏಳಿಗೆ, ಅರೋಗ್ಯ ಮತ್ತು ರೋಗ, ಶ್ರೀಮಂತಿಕೆ ಮತ್ತು ಬಡತನ, ನ್ಯಾಯ ಮತ್ತು ಅನ್ಯಾಯ, ವಿಧೇಯತೆ ಮತ್ತು ಪಾಪ, ಮಾರ್ಗದರ್ಶನ ಮತ್ತು ದಾರಿಗೇಡುಗಳ
ಮೂಲಕ ಪರೀಕ್ಷಿಸುತ್ತಾನೆ."
[ತಫ್ಸೀರ್ ಇಬ್ನ್ ಕಸೀರ್]
No comments:
Post a Comment