ಅನಸ್ [ರ]ರವರಿಂದ ವರದಿ: ಅಲ್ಲಾಹನ ರಸೂಲ್ [ಸ]ರವರು ಹೇಳಿದರು:
"ಯಾರಾದರೂ ಫಜ್ರ್ ನಮಾಝನ್ನು ಜಮಾಅತಿನೊಂದಿಗೆ ನಿರ್ವಹಿಸಿ, ಅದರ ಬಳಿಕ ಸೂರ್ಯೋದಯದ ವರೆಗೆ (ಅಲ್ಲೇ) ಕುಳಿತು ಅಲ್ಲಾಹನನ್ನು ಸ್ಮರಿಸುತ್ತಾ,
ನಂತರ ಎರಡು ರಕಅತ್ ನಮಾಝ್ ನಿರ್ವಹಿಸಿದರೆ ಆತನಿಗೆ ಒಂದು ಹಜ್ಜ್ ಮತ್ತು ಉಮ್ರಾದ
ಪ್ರತಿಫಲವಿದೆ.
ಅನಸ್ [ರ] ಹೇಳುತ್ತಾರೆ: ಪರಿಪೂರ್ಣವಾದ ಪ್ರತಿಫಲವಿದೆಯೆಂದು ಪ್ರವಾದಿ [ಸ]ರವರು ಮೂರು ಬಾರಿ ಪುನರಾವರ್ತಿಸಿ ಹೇಳಿದರು.
ಅನಸ್ [ರ] ಹೇಳುತ್ತಾರೆ: ಪರಿಪೂರ್ಣವಾದ ಪ್ರತಿಫಲವಿದೆಯೆಂದು ಪ್ರವಾದಿ [ಸ]ರವರು ಮೂರು ಬಾರಿ ಪುನರಾವರ್ತಿಸಿ ಹೇಳಿದರು.
[ತಿರ್ಮಿದಿ]
(ಈ ಹದೀಸ್ ಹಸನಾದ ಹದೀಸ್ ಎಂದು ಅಲ್ಬಾನಿ [ರ] ಅಭಿಪ್ರಾಯ ಪಟ್ಟಿದ್ದಾರೆ)
No comments:
Post a Comment