ಪ್ರವಾದಿ [ಸ]ರವರ ಜನ್ಮ ದಿನವನ್ನು ಆಚರಿಸಲು
[ಆಘೋಷಿಸಲು] ಖುರ್ ಆನ್ ಮತ್ತು ಸುನ್ನತ್ ಕಲಿಸಲಿಲ್ಲ. ಸ್ವಹಾಬಿಗಳಾಗಲಿ, ತಾಬಿಹ್ ಮತ್ತು ತಬಅತ್ತಾಬಿಉಗಳಾಲಿ, ಇಮಾಮರುಗಳಾಗಲಿ,
ಸಲಫುಸ್ವಾಲಿಹುಗಳಾಗಲಿ ಆಚರಿಸಿ ಮಾದರಿ ತೋರಿಸಲಿಲ್ಲ.
ಇಬ್ನು ಹಜರುಲ್ ಅಸ್ಕಲಾನಿ ಹೇಳುತ್ತಾರೆ:
"ಮೌಲೀದ್ ಮೂಲವೇ ಬಿದ್ ಅತ್ ಆಗಿದೆ. ಇದು
ಮೂರನೇ ಶತಮಾನದ ವರೆಗಿನ ಸಲಫು ಸ್ವಾಲಿಹ್'ಗಳಿಂದ [ಮುಂಗಾಮಿಗಳಿಂದ]
ಉದ್ದರಿಸಲ್ಪಡಲಿಲ್ಲ.
[ಅಲ್ ಹಾವಿ ಲಿಲ್ ಫತಾವಾ]
No comments:
Post a Comment