ಅಬ್ದುಲ್ಲಾಹ್ ಇಬ್ನ್ ಮಸ್ ಊದ್ [ರ]ರವರಿಂದ ವರದಿ: ಪ್ರವಾದಿ [ಸ]ರವರು ನುಡಿದರು: "ಯಾರಾದರೊಬ್ಬರ ಹೃದಯದಲ್ಲಿ ಅಣು ಗಾತ್ರದಷ್ಟು ಅಹಂಕಾರವಿದ್ದರೆ ಅವನು ಸ್ವರ್ಗ ಪ್ರವೇಶಿಸಲಾರನು. ಆ ಸಂಧರ್ಭದಲ್ಲಿ ಒಬ್ಬರು ವಿಚಾರಿಸಿದರು: ಒಬ್ಬರು ವಿಚಾರಿಸಿದರು: ಒಬ್ಬರು ತನ್ನ ವಸ್ತ್ರ ಮತ್ತು ಚಪ್ಪಲು ಅಲಂಕಾರವಿರುವುದಾಗಲು ಆಗ್ರಹಿಸುವುದು ಅಹಂಕಾರದಲ್ಲಿ ಒಳಪಡುತ್ತದೋ? ಆಗ ಪ್ರವಾದಿ [ಸ]ರವರು ಹೇಳಿದರು: ಅಲ್ಲಾಹನು ಸುಂದರನಾಗಿರುವನು, ಅವನು ಸೌಂದರ್ಯವನ್ನು ಮೆಚ್ಚುತ್ತಾನೆ. ಅಹಂಕರವೆಂದರೆ ಸತ್ಯವನ್ನು ಮುಚ್ಚಿಡುವುದು ಮತ್ತು ಜನರನ್ನು ನಿಂದಿಸುವುದೂ ಆಗಿದೆ.
[ಮುಸ್ಲಿಮ್]
No comments:
Post a Comment