Wednesday, April 9, 2014

ಸರ್ವವೂ ಸ್ಪಷ್ಟವಾದೊಂದು ಗ್ರಂಥದಲ್ಲಿ ಲಿಖಿತ ಗೊಳಿಸಿಡಲಾಗುವುದು

ಪ್ರತಿಯೋರ್ವ ಮನುಷ್ಯನು ಮಾತಾನಾಡುವ, ಪ್ರವರ್ತಿಸುವ ಸರ್ವ ವಿಷಯಗಳನ್ನು ಸ್ಪಷ್ಟವಾಗಿ ಲಿಖಿತ ಗೊಳಿಸಿಡಲಾಗುವುದು. ಅದಕ್ಕಾಗಿ ಅಲ್ಲಾಹನು ಮಲಕ್'ಗಳನ್ನು ಏರ್ಪಡಿಸಿದ್ದಾನೆ. ಅವುಗಳಲ್ಲಿ ಯಾವೊಂದು ಬಿಟ್ಟು ಹೋಗದು ಮತ್ತು ಸೇರಿಸಲ್ಪಡಲಾಗುವುದಿಲ್ಲ. ಅಲ್ಲಾಹನು ಹೇಳುತ್ತಾನೆ:

"ಅವರು ಯಾವುದೊಂದು ಮಾತನ್ನು ಉಚ್ಚರಿಸುವಾಗಲೂ ಅವರ ಬಳಿಯಲ್ಲಿ ಸದಾ ಸನ್ನದ್ದರಾಗಿರುವ ಕಾವಲುಗಾರರಿಂದ ದಾಖಲಿಸ್ಪಡದೆ ಇರುವುದಿಲ್ಲ." 
[ಕುರಾನ್, ಸೂರ ಅಲ್ ಕಾಫ್: 18]

No comments:

Post a Comment