ಪರನಿಂದನೆಗೆ ಮಾಡುವವರಿಗೆ ಪರಲೋಕ ಜೀವನದ ಒಂದನೇ
ಗೃಹವಾದ ಖಬರ್'ನಲ್ಲೂ ಶಿಕ್ಷೆ ಲಭಿಸುವುದೆಂದು ಕರುಣೆಯ ಪ್ರವಾದಿ
[ಸ]ರವರು ನಡಿದಿರುವರು:
"ಇಬ್ನ್ ಅಬ್ಬಾಸ್ [ಸ]ರವರಿಂದ ವರದಿ: ಪ್ರವಾದಿ
[ಸ]ರವರು ಎರಡು ಕಬರ್'ನ ಬಳಿಯಿಂದ ಹಾದು ಹೋಗುತ್ತಿದ್ದಾಗ ಹೇಳಿದರು:
ನಿಶ್ಚಯವಾಗಿಯೂ ಇವರು ಶಿಕ್ಷಿಸಲ್ಪಡುತ್ತಿದ್ದಾರೆ. ಅವರು ಶಿಕ್ಷೆ ಅನುಭವಿಸುವುದು ಅವರೆಸಗಿದ
ದೊಡ್ಡ ಪಾಪದ ಕಾರಣದಿಂದಲ್ಲ. ಅವರಲ್ಲೊಬ್ಬನು ಮೂತ್ರ ವಿಸರ್ಜನೆ ಮಾಡಿದರೆ ಸರಿಯಾಗಿ
ಶುದ್ದಿಕರಿಸುತ್ತಿರಲಿಲ್ಲ. ಇನ್ನೊಬ್ಬ ಪರನಿಂದನೆ ಹೇಳಿ ನಡೆಯುತ್ತಿದ್ದನು.
[ಬುಖಾರಿ]
No comments:
Post a Comment