Sunday, April 6, 2014

ವೃದ್ದರಾದ ಮಾತಪಿತರು

ಪ್ರವಾದಿ ಮುಹಮ್ಮದ್ [ಸ]ರವರು ಹೇಳಿರುವರು: "ಒಬ್ಬನಿಗೆ ವೃದ್ದರಾದ ಮಾತಪಿತರು ಇದ್ದು ಸಹ ಅವನು ಅವರ ಸೇವೆ ಮಾಡದಿದ್ದರೆ ಅವನು ನಾಶವಾಗಲಿ... ಅವನು ನಾಶವಾಗಲಿ... ಅವನು ನಾಶವಾಗಲಿ... ಎಂದು ಶಾಪಿಸಿರುವರು. 
[ಮುಸ್ಲಿಮ್]

No comments:

Post a Comment