ಇಹಲೋಕದ ಸಂಕಷ್ಟಗಳು, ವಿಶ್ವಾಸಿಯೊಬ್ಬ ತನ್ನ ಪಾಪಗಳಿಂದ ಪರಲೋಕದಲ್ಲಿ ಪಡೆಯಲಿರುವ ಪ್ರಯಾಸಗಳನ್ನು ಕಡಿತಗೊಳಿಸುತ್ತದೆ. ಮತ್ತು ಪರಲೋಕದ ದುಸ್ಸಾಹ, ಸಹಿಸಲ ಸಾಧ್ಯವಾದ ಶಿಕ್ಷೆಗಳಿಂದ ಅವನನ್ನು ಪಾರು ಮಾಡುತ್ತದೆ.
ಅಲ್ಲಾಹನ ಸಂದೇಶವಾಹಕರು [ಸ] ಹೇಳಿದರು,
"ವಿಶ್ವಾಸವಿಟ್ಟ ಪುರುಷರು ಹಾಗೂ ಸ್ತ್ರೀಯರ ಶರೀರ, ಕುಟುಂಬ ಮತ್ತು ಸೊತ್ತಿನ ಮೇಲೆ ವಿಪತ್ತುಗಳು ಭಾಧಿಸುವುದು ಮುಂದುವರಿಯಲಿದೆ. ಅವರು ಪಾಪಭಾರವಿಲ್ಲದೆ
ಅಲ್ಲಾಹನನ್ನು ಭೇಟಿಯಾಗುವ ತನಕ."
[ಅಸ್ಸಹೀಹ್: 280]
No comments:
Post a Comment