ಅಲ್ಲಾಹನು ನಿನಗೆ ವಿಧಿಸಿದವುಗಳೆಲ್ಲವೂ; ಒಳಿತು ಅಥವಾ ಕೆಡುಕು,
ಯಾವುದೇ ಆದರೂ ನಿನಗೆ ಒಳಿತಾಗಿದೆ.
ನಿನ್ನೊಂದಿಗೆ ಸಂಭವಿಸಿರುವುದು ತಪ್ಪಿಹೋಗಲು
(ಸಂಭವಿಸದಿರಲು)
ಸಾಧ್ಯವಿರಲಿಲ್ಲ, ಮತ್ತು
ನಿನ್ನಿಂದ ತಪ್ಪಿ ಹೋದದ್ದು ನಿನಗೆ ಪಡೆಯಲೂ
ಸಾಧ್ಯವಿರಲಿಲ್ಲ.
ಸಬ್ರ್ (ಸಹನೆ) ನಿರ್ಬಂಧವಾಗಿದೆ.
ಅಲ್ಲಾಹನ ವಿಧಿಯೊಂದಿಗೆ ತಾಳ್ಮೆಯನ್ನು ವಹಿಸಿದವರಿಗೆ
ಮಾತ್ರ
ಪ್ರತಿಫಲ ಲಭಿಸುವುದು.
ಗಾಬರಿಗೊಳ್ಳುವಿಕೆ ಮತ್ತು ಅಸಹನೆಯು ಅಲ್ಲಾಹನ
ವಿಧಿಯನ್ನು
ತಡೆಯಲಾರದು.
ಶಕ್ವಾ (ಆಕ್ಷೇಪಣೆ) ಸಬ್ರ್ (ತಾಳ್ಮೆ)ಗೆ
ವಿರುದ್ದವಾಗಿದೆ.
ನಿನ್ನನ್ನು ವಿಪತ್ತಿನಿಂದ ರಕ್ಷಿಸಬಲ್ಲವನು ಮತ್ತು
ನಿನ್ನ ಕಷ್ಟಗಳನ್ನು
ದೂರೀಕರಿಸಬಲ್ಲವನು ಅಲ್ಲಾಹನು ಮಾತ್ರ.
No comments:
Post a Comment