ಅಬೂ ಹುರೈರಾ [ರ]ರವರಿಂದ ವರದಿ: ಪ್ರವಾದಿ [ಸ]ರವರು
ವಿಚಾರಿಸಿದರು: ಗೀಬತ್ ಎನೆಂಬುವುದು ನಿಮಗೆ ಗೊತ್ತೇ? ಸ್ವಹಾಬಿಗಳು,
ಅಲ್ಲಾಹನಿಗೆ, ನಂತರ ನಿಮಗೆ ಹೆಚ್ಚು ತಿಳಿದಿದೆ
ಎಂದರು. ನಿಮ್ಮ ಸಹೋದರನಿಗೆ ಅಪ್ರಿಯವಾದ ವಿಷಯವನ್ನು ಹೇಳುವುದಾಗಿದೆ. ಆಗ ವಿಚಾರಿಸಲಾಯಿತು: ತಾನು
ಹೇಳುವ ಸಹೋದರನಲ್ಲಿ ಇದ್ದರೋ? ನೀವು ಹೇಳುವ ಗುಣ ನಿನ್ನ
ಸಹೋದರನಲ್ಲಿದ್ದರೆ ನೀನು ಅವನ ಕುರಿತು ಗೀಬತ್ ಹೇಳಿದೆ. ಆ ಗುಣ ಅವನಲ್ಲಿ ಇಲ್ಲದಿದ್ದರೆ ನೀನು
ಅವನ ಕುರಿತು ಸುಳ್ಳು ಹೇಳಿದೆ ಎಂದು ಪ್ರವಾದಿ [ಸ]ರವರು ಉತ್ತರಿಸಿದರು.
[ಮುಸ್ಲಿಮ್]
No comments:
Post a Comment