Sunday, April 6, 2014

ಜೋಪಾನವಾಗಿಡಬಹುದಾದ ಅತ್ಯುತ್ತಮ ವಸ್ತು?

ಪ್ರವಾದಿ ಮುಹಮ್ಮದ್ [ಸ] ಹೇಳಿದರು: ಜೋಪಾನವಾಗಿಡಬಹುದಾದ ಅತ್ಯುತ್ತಮ ವಸ್ತು ಯಾವುದು ಗೊತ್ತೇ?
ಅದು ಉತ್ತಮ ಮಡದಿ.
ನೋಡಿದರೆ ಮುದ ನೀಡುವ ಆದೇಶಿಸುವ ಅನುಸರಿಸುವ, ಗಂಡನ ಅನುಪಸ್ಥಿತಿಯಲ್ಲಿ ಆತನ ಹಕ್ಕುಗಳನ್ನು ಸಂರಕ್ಷಿಸುವ ಮಡದಿ. 
[ಅಬೂ ದಾವೂದ್]

No comments:

Post a Comment