ನೀವು ಅನಾಥರಾಗಿದ್ದುದನ್ನು ಕಂಡು ಅವನು ನಿಮಗೆ ಆಶ್ರಯ
ನೀಡಿರಲಿಲ್ಲವೇ?
ನೀವು ದಾರಿ ತಿಳಿಯದವರಾಗಿದ್ದುದನ್ನು ಕಂಡು ಅವನು
ನಿಮಗೆ ದಾರಿ ತೋರಲಿಲ್ಲವೇ?
ಮತ್ತು ನೀವು ದಾರಿದ್ರದಲ್ಲಿದ್ದುದನ್ನು ಕಂಡು ಅವನು
ನಿಮ್ಮನ್ನು ಸಂಪನ್ನ ರಾಗಿಸಲಿಲ್ಲವೇ?
ನೀವಿನ್ನು ಅನಾಥರನ್ನು ಗದರಿಸಬೇಡಿ.
ಮತ್ತು ಬೇಡುವವನನ್ನು ಜರೆಯಬೇಡಿ.
ಮತ್ತು ನಿಮ್ಮ ಒಡೆಯನ ಕೊಡುಗೆಗಳನ್ನು (ಜನರಿಗೆ)
ವಿವರವಾಗಿ ತಿಳಿಸಿರಿ.
[ಕುರಾನ್, 93: 6-11]
No comments:
Post a Comment