Tuesday, April 8, 2014

ಹಗೆತನವನ್ನು ನಿವಾರಿಸುವ ಕುರಾನ್ ವಿಧಾನ

ಒಳಿತು ಮತ್ತು ಕೆಡುಕುಗಳು ಸಮಾನವಲ್ಲ. ನೀವು ಕೆಡಕನ್ನು ಒಳಿತಿನಿಂದ ಎದುರಿಸಿರಿ ಆಗ ನಿಮ್ಮ ವಿರುಧ್ಧ ಹಗೆತನ ಉಳ್ಳವನೂ ನಿಮ್ಮ ಆಪ್ತ ಮಿತ್ರನಂತಾಗಿ ಬಿಡುವನು. 
[ಕುರಾನ್, 41: 34]

No comments:

Post a Comment