ಅಲ್ಲಾಹನು ನೀಡಿರುವ ಅವನ ಅನುಗ್ರಹವಾದ ಸಂಪತ್ತನ್ನು
ಇಸ್ಲಾಮಿನ ಮಾರ್ಗದಲ್ಲಿ ಖರ್ಚು ಮಾಡುವುದು ತುಂಬಾ ಪುಣ್ಯವಿರುವ ಕರ್ಮವಾಗಿದೆ. ಹಾಗೆ ಖರ್ಚು
ಮಾಡುವ ಮೇಲಿನ ಕೈ ಅದನ್ನು ಪಡೆಯುವ ಕೆಳಗಿನ ಕೈಗಿಂತ ಉತ್ತಮವು, ಪ್ರತಿಫಲಾರ್ಹವು ಆಗಿದೆ. ಒಂದು ಹದೀಸನ್ನು ಗಮನಿಸಿರಿ:
ಇಬ್ನು ಉಮರ್ [ರ]ರವರಿಂದ ವರದಿ: ಪ್ರವಾದಿ [ಸ]ರವರು
ಮಿಂಬರಿನಲ್ಲಿದ್ದಾಗ ಅವರು ಹೇಳುವುದನ್ನು ನಾನು ಆಲಿಸಿದ್ದೇನೆ: ಅವರು ಸ್ವದಖದ ಕುರಿತೂ, ಚಾರಿತ್ರ್ಯತೆಯ
ಕುರಿತೂ ಹೇಳಿದರು,
ಹಾಗೆಯೇ
ಮೇಲಿನ ಕೈ ಕೆಳಗಿನ ಕೈಗಿಂತ ಉತ್ತಮವೆಂಬ ವಿಷಯವನ್ನೂ ಹೇಳಿದರು. ಮೇಲಿನ ಕೈ ಎಂದರೆ ಖರ್ಚು ಮಾಡುವ
ಕೈ, ಕೆಳಗಿನ
ಕೈ ಎಂದರೆ ಬೇಡುವ ಕೈಯಾಗಿದೆ"
[ಬುಖಾರಿ]
No comments:
Post a Comment