ಅಬೂ ಹುರೈರಾ [ರ]ರವರಿಂದ ವರದಿ: ಪ್ರವಾದಿ [ಸ]ರವರು
ಹೇಳುವುದನ್ನು ನಾನು ಆಲಿಸಿದೆನು: "ಸಾಮೂಹಿಕ (ಜಮಾಅತ್) ನಮಾಝ್, ನಿಮ್ಮಲ್ಲೊಬ್ಬರು ಒಂಟಿಯಾಗಿ ನಮಾಝಿಗಿಂತ ಇಪ್ಪತ್ತೈದು ಪಟ್ಟು ಹೆಚ್ಚು
ಶ್ರೇಷ್ಠವಾಗಿದೆ. ಫಜ್ರ್ ನಮಾಝಿಗೆ ರಾತ್ರಿಯ ಮತ್ತು ಹಗಲಿನ ಮಲಕುಗಳು ಒಟ್ಟು ಸೇರುತ್ತಾರೆ. ನಂತರ
ಅಬೂ ಹುರೈರಾ [ರ] ಅದಕ್ಕೆ (ಆಧಾರವಾಗಿ) ನೀವು ಉದ್ದೇಶಿಸುವುದಾದರೆ ಈ ಸೂಕ್ತಿಯನ್ನು ಪಾರಾಯಣ
ಮಾಡಿರಿ ಎಂದರು.
"ಖಂಡಿತವಾಗಿಯೂ ಪ್ರಭಾತ ನಮಾಝ್'ನ ಕುರಾನ್ ಪಾರಾಯಣವು ಸಾಕ್ಷ್ಯವಹಿಸಲ್ಪಡುತ್ತದೆ." [ಕುರಾನ್, ಇಸ್ರಾಹ್:
78]
[ಬುಖಾರಿ]
No comments:
Post a Comment