"ಅವನ ತಾಯಿ ಬಹಳ ಕಷ್ಟಪಟ್ಟು ಅವನನ್ನು
ಗರ್ಭದಲ್ಲಿರಿಸಿದಳು ಮತ್ತು ಕಷ್ಟಪಟ್ಟೇ ಅವನನ್ನು ಹೆತ್ತಳು"
[ಕುರಾನ್, ಸೂರ ಅಲ್ ಕಾಫ್:
15]
ಮತ್ತು ನಾವು ಮಾನವರಿಗೆ ಅವನ ಹೆತ್ತವರ ಕುರಿತು
ಉಪದೇಶಿಸಿರುವೆವು. ಅವನ ತಾಯಿಯು ಬೆನ್ನು ಬೆನ್ನಿಗೆ ಸಂಕಷ್ಟಗಳನ್ನು ಸಹಿಸಿ ಅವನನ್ನು ತನ್ನ
ಹೊಟ್ಟೆಯಲ್ಲಿ ಹೊತ್ತಿದ್ದಳು…
[ಕುರಾನ್, 31: 14]
ಮಾತಾಪಿತರಿಗಾಗಿ ಪ್ರಾರ್ಥನೆ: "ಓ ನನ್ನ ಪ್ರಭೂ, ಇವರು
ಚಿಕ್ಕಂದಿನಲ್ಲಿ ದಯಾ ವಾತ್ಸಲ್ಯಗಳಿಂದ ನನ್ನನ್ನು ಸಾಕಿದಂತೆಯೇ ನೀನು ಅವರ ಮೇಲೆ
ಕೃಪೆತೋರು."
[ಕುರಾನ್, ಬನೀ
ಇಸ್ರಾಯೀಲ್: 24]
No comments:
Post a Comment