ಒಂದು ದಿನ ಪ್ರವಾದಿ [ಸ] ತನ್ನ ಕೆಲವು ಅನುಚರರೊಂದಿಗೆ ಸ್ವಹಾಬಿವರ್ಯರಾದ ಸಅದ್ ಬಿನ್ ಉಬಾದ [ರ]ರವರನ್ನು ಕಾಣಲು ತೆರಳಿದರು. ಸಅದ್ ಬಿನ್ ಉಬಾದ [ರ]ರವರನ್ನು ಕಂಡಾಗ ಪ್ರವಾದಿ [ಸ] ಅತ್ತುಬಿಟ್ಟರು. ಪ್ರವಾದಿಯವರ ಕಣ್ಣೀರನ್ನು ಕಂಡಾಗ ಸಂಗವಿದ್ದ ಅನುಚರರಿಂದಲೂ [ರ] ಅಳುವನ್ನು ತಡೆದುಕೊಳ್ಳಲಾಗಲಿಲ್ಲ. ಆಗ ಪ್ರವಾದಿ [ಸ] ಹೇಳಿದರು, "ನೀವು ಕೆಳುವಿರುತ್ತಿರಾ! ನಿಸ್ಸಂದೇಹವಾಗಿಯೂ ಕಣ್ಣೇರು ಹಾಗೂ ಹೃದಯದ ಬೇಗುದಿಯ ಕಾರಣಕ್ಕಾಗಿ ಶಿಕ್ಷಿಸನು, ಆದರೆ ಇದರ ಕಾರಣಕ್ಕಾಗಿ (ತನ್ನ ನಾಲಗೆಯತ್ತ ಬೊಟ್ಟು ಮಾಡುತ್ತಾ) ಶಿಕ್ಷಿಸುವನು. ಇಲ್ಲವೇ ಕರುಣೆ ತೋರುವನು.
[ಸಹೀಹ್ ಅಲ್ ಬುಖಾರಿ]
No comments:
Post a Comment