Thursday, April 10, 2014

ಫಜ್ರ್ ಮುಂಚೆ ನಿರ್ವಹಿಸಬೇಕಾದ ಎರಡು ರಕಅತ್ ಸುನ್ನತಿನ ಶ್ರೇಷ್ಠತೆ

ಆಇಶಾ [ರ]ರವರಿಂದ ವರದಿ: ಪ್ರವಾದಿ [ಸ]ರವರು ಹೇಳಿದರು: "ಫಜ್ರ್ (ಮುಂಚಿನ) ಎರಡು ರಕಅತ್, ಇಹ ಲೋಕ ಮತ್ತು ಅದರಲ್ಲಿರುವವುಗಳಿಂದ ಉತ್ತಮವಾಗಿದೆ. 
[ಮುಸ್ಲಿಮ್]

No comments:

Post a Comment