Wednesday, April 2, 2014

ಸ್ವರ್ಗದ ಪಥದಲ್ಲಿ

ಅಬೂ ಹುರೈರಾ [ರ]ರವರಿಂದ ವರದಿ: ಪ್ರವಾದಿ [ರ]ರವರು ನುಡಿದರು: "ಯಾರಾದರೂ ವಿಧ್ಯಾರ್ಜನೆಯೊಂದಿಗೆ ಹೊರಟರೆ ಆತನಿಗೆ ಸ್ವರ್ಗದೆಡೆಗಿರುವ ದಾರಿಯನ್ನು ಸರಳ ಗೊಳಿಸುವನು, ಅಲ್ಲಾಹನ ಭವನವಾದ ಮಸೀದಿಯಲ್ಲಿ ಒಂದು ವಿಭಾಗ ಜನರು ಒಟ್ಟುಗೂಡಿ ಅವನ ಗ್ರಂಥವನ್ನು ಪಾರಾಯಣ ಗೈದು, ಅದನ್ನು ಕಲಿತರೆ ಅವರಿಗೆ ಅಲ್ಲಾಹನ ಶಾಂತಿ ಲಭಿಸುವುದು, ಅವರ ಮೇಲೆ ಕಾರುಣ್ಯವು ಬಂದೆರಗುವುದು ಮತ್ತು ಮಲಕ್'ಗಳು ಆವರಿಸುವರು. ಅಲ್ಲಾಹನು ಅವನ ಬಳಿಯಲ್ಲಿರುವವರಲ್ಲಿ ಅವನ ಬಗ್ಗೆ ಹೇಳುವನು... 
[ಮುಸ್ಲಿಮ್]

No comments:

Post a Comment