Wednesday, April 2, 2014

ಖುರ್ ಆನಿನ ಮೂರರಲ್ಲೆಂದು

ಪ್ರವಿತ್ರ ಖುರ್ ಆನಿನ ಮೂರರಲ್ಲೆಂದು ಎಂಬ ಹೆಸರಿನಲ್ಲಿ ಅರಿಯಲ್ಪಡುವ ಒಂದು ಸೂರತಿದೆ. ಅದರ ಕುರಿತು ಪ್ರವಾದಿ [ಸ]ರವರು ಹೇಳಿದರು: "ಖುಲ್ ಹುವಲ್ಲಾಹು ಅಹದ್" ಅಲ್ಲಾಹನಾಣೆ ಖಂಡಿತವಾಗಿಯೂ ಅದು ಖುರ್ ಆನಿನ ಮೂರರಲ್ಲೆಂದು ಭಾಗಕ್ಕೆ ಸಮಾನವಾಗಿದೆ. 
[ಬುಖಾರಿ]

No comments:

Post a Comment