Thursday, April 3, 2014

ಒದಕ್ಕಿಂತ ಅಧಿಕ ದೇವರುಗಲಿರಳು ಸಾಧ್ಯವೇ?




ಒಂದು ದೇಶಕ್ಕೆ ಪ್ರಧಾನ ಮಂತ್ರಿಗಳೆಷ್ಟು?

ಒಂದು ಕಾಲೇಜಿಗೆ ಪ್ರಾಂಶುಪಾಲರುಗಳೆಷ್ಟು?

ಒಂದು ಕಾರಿಗೆ ಜಾಲಕರುಗಳೆಷ್ಟು?

ಹಾಗೆಯೇ ಈ ವಿಶ್ವವನ್ನು ನಡೆಸುವ ದೇವರುಗಳೆಷ್ಟು?

ಈ ಭೂಮಿ ಆಕಾಶಗಳನ್ನು ಏಕೈಕ ಅಲ್ಲಾಹನ ಹೋರತು ಇತರ ದೇವರುಗಳು ಇರುತ್ತಿದ್ದರೆ (ಭೂಮಿ ಮತ್ತು ಆಕಾಶ) ಇವೆರಡರ ವ್ಯವಸ್ಥೆಯೂ ಕೆಟ್ಟು ಹೋಗುತ್ತಿತ್ತು. 
[ಕುರಾನ್, 21: 22]

No comments:

Post a Comment