ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Wednesday, April 2, 2014
ಖುರಾನಿನ ಅತ್ಯಂತ ಶ್ರೇಷ್ಠವಾದ ಸೂಕ್ತ
ಪ್ರವಾದಿ [ಸ]ರವರು ಅಬೂ ಮುನ್ ದಿರ್
'
ರಲ್ಲಿ ಹೇಳಿದರು: ಅಬೂ ಮುನ್ ದಿರ್
,
ನಿನಗೆ ಖುರ್ ಆನಿನ ಅತ್ಯಂತ ಶ್ರೇಷ್ಠವಾದ ಆಯಾತ್ ಯಾವುದೆಂದು ಗೊತ್ತೇ
?
ಆಗ ನಾನು ಆಯತುಲ್ ಕುರ್ಸಿ ಪಟಿಸಿದೆನು. ಆಗ ಪ್ರವಾದಿ [ಸ]ರವರು ನನ್ನ ಎದೆಯ ಮೇಲೆ ಸವರುತ್ತಾ ನನಗೆ ಶುಭಾಶಯವನ್ನು ಅರ್ಪಿಸಿದರು.
[
ಮುಸ್ಲಿಮ್]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment