ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Wednesday, April 2, 2014
ಮುಅವ್ವಿದತೈನಿಯ ಶ್ರೇಷ್ಠತೆ
ಆಯಿಷಾ [ರ]ರವರಿಂದ ವರದಿ: ಪ್ರವಾದಿಯವರಿಗೆ ಯಾವುದಾದರೂ ರೋಗ ಭಾಧಿಸಿದರೆ ಮುಅವ್ವಿದತೈನ್ ಪಟಿಸಿ ಶರೀರದ ಮೇಲೆ ಸವರುತ್ತಿದ್ದರು
'
ಅವರ ರೋಗ ಉಲ್ಬಣ ಗೊಂಡಾಗ ನಾನು ಮುಅವ್ವಿದತೈನ್ ಪಟಿಸಿ ಪ್ರವಾದಿ [ಸ]ರವರ ಕೈಗೆ ಊದಿ ನಂತರ ಶರೀರದ ಮೇಲೆ ಪೂರ್ಣವಾಗಿ ಸವರಿದೆನು.
[
ಬುಖಾರಿ]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment