ರಾಫಿಹ್ ಇಬ್ನು ಮುಅಲ್ಲಾ [ರ]ರವರಿಂದ ವರದಿ: ಪ್ರವಾದಿ
[ಸ]ರವರು ಅವರಲ್ಲಿ ಹೇಳಿದರು: ನೀನು ಮಸೀದಿಯಿಂದ ಹೊರಗೆ ಹೋಗುವುದಕ್ಕೆ ಮುಂಚೆ ಕುರಾನಿನ ಅತೀ
ಶ್ರೇಷ್ಠವಾದ ಸೂರತ್ ಕಳಿಸಿ ಕೊಡಲೇ? ನಂತರ ನನ್ನ ಕೈ ಹಿಡಿದರು.
ಹಾಗೆ ಹೊರಟು ಹೋಗಲು ಉದ್ದೇಶಿಸಿದಾಗ ನಾನು ವಿಚಾರಿಸಿದೆ. ಪ್ರವಾದಿಯವರೇ, ಖುರಾನಿನ ಶ್ರೇಷ್ಠವಾದ ಸೂರತ್ ಕಳಿಸಿ ಕೊಡುವುತ್ತೇನೆಂದು ತಾವು ಹೇಳಿದ್ದೀರಲ್ಲವೇ?
ಆಗ ಪ್ರವಾದಿ [ಸ]ರವರು ಹೇಳಿದರು: ಅಲ್ ಹಮ್ದು ಲಿಲ್ಲಾಹಿ ರಬ್ಬೀಲ್ ಆಲಮೀನ್.
ಅದು 7 ಆಯತ್'ಗಳಾಗಿವೆ.
[ಬುಖಾರಿ]
No comments:
Post a Comment