ಕುರಾನ್
ಪಾರಾಯಣ ಗೈಯ್ಯುವ ಸತ್ಯವಿಶ್ವಾಸಿಗಳನ್ನು ಪ್ರವಾದಿ[ಸ]ರವರು ಉಪಮಿಸಿರುವುದನ್ನು ಗಮನಿಸಿರಿ
"ಕುರಾನ್ ಪಾರಾಯಣ ಗೈಯ್ಯುವ ಸತ್ಯವಿಶ್ವಾಸಿಯ ಉಪಮೆ ಉತ್ತಮ ಮತ್ತು ರುಚಿಯಿರುವ ಲಿಂಬೆ
ಹಣ್ಣಿನಂತೆಯಾಗಿದೆ, ಕುರಾನ್ ಪಾರಾಯಣ ಗೈಯ್ಯದ ವಿಶ್ವಾಸಿಯ ಉಪಮೆ
ಪರಿಮಳವಿಲ್ಲದ ರುಚಿಯಿರುವ ಖರ್ಜೂರದಂತೆಯಾಗಿದೆ...
[ಮುತ್ತಫಿಕುನ್ ಅಲೈಹಿ]
No comments:
Post a Comment