Wednesday, April 2, 2014

ಪ್ರಯಾಸಪಟ್ಟು ಪಾರಾಯಣ ಗೈಯ್ಯುವವರಿಗೆ ದ್ವಿಪ್ರತಿಫಲ

ಪವಿತ್ರ ಕುರಾನ್'ನ ಅವತೀರ್ಣ ಭಾಷೆಯಾದ ಅರಬಿಯನ್ನು ಕಲಿಯಲು ಪ್ರತಿಯೊಬ್ಬ ಮುಸ್ಲಿಮನು ಪರಿಶ್ರಮಿಸಬೇಕಾಗಿದೆ. ಕಾರಣ ಖುರ್'ಆನಿನ ನೈಜ ಆಶಯವನ್ನು ಮತ್ತು ಅರ್ಥವನ್ನು ಅರಬಿ ಬಾಷೆ ಕಲಿತರೆ ಮಾತ್ರವೇ ತಿಳಿಯಲು ಸಾಧ್ಯ. ಹೀಗೆ ಅರಬಿ ಕಲಿಯುತ್ತಿರುವ ಒಬ್ಬರು ಅಕ್ಷರಗಳನ್ನು ಜೋಡಿಸಿ ಪ್ರಯಾಸಪಟ್ಟು ಖುರ್ ಆನ್ ಪಾರಾಯಣ ಗೈದರೆ ಆತನಿಗೆ ದ್ವಿಪ್ರತಿಫಲವಿದೆ" 
[ಮುತ್ತಫಕುನ್ ಅಲೈಹಿ]

No comments:

Post a Comment