Monday, March 31, 2014

ಖುರ್ ಆನ್ ಶಿಫಾರಸ್ಸು ಮಾಡುವುದು

ಪವಿತ್ರ ಖುರ್ ಆನ್ ಪಾರಾಯಣ ಗೈಯ್ಯುವವರಿಗೆ ಪರಲೋಕದಲ್ಲಿ ಖುರ್ ಆನ್ ಅಲ್ಲಾಹನ ಶಿಫಾರಸ್ಸು ಮಾಡುವುದು. ಪ್ರವಾದಿ [ಸ]ರವರು ಹೇಳುತ್ತಾರೆ: ನೀವು ಖುರ್ ಆನ್ ಪಾರಾಯಣ ಗೈಯ್ಯಿರಿ. ಕಾರಣ ಅಂತ್ಯ ದಿನದಂದು ಅದು ಪಾರಾಯಣ ಮಾಡಿದವರಿಗಾಗಿ ಶಿಫಾರಸ್ಸು ಮಾಡುವುದು. 
[ಮುಸ್ಲಿಮ್]

No comments:

Post a Comment