Thursday, April 3, 2014

ಸ್ವದಖ ಪಾಪಗಳನ್ನು ಅಳಿಸಿ ಬಿಡಲಾಗುವುದು

ಸ್ವದಖ ನೀಡುವ ಮೂಲಕ ಪಾಪಗಳು ಅಳಿಸಿ ಬಿದಲ್ಪಡುವುದು ಮತ್ತು ಕ್ಷಮಿಸಲಪಡುವುದು. 

ಅಲ್ಲಾಹನು ನುಡಿಯುತ್ತಾನೆ:
"ನೀವು ಅಲ್ಲಾಹುವಿಗೆ ಉತ್ತಮ ಸಾಲವನ್ನು ನೀಡಿದರೆ ಅವನು ಅದನ್ನು ನಿಮಗೆ ಇಮ್ಮಡಿಗೊಳಿಸಿ ಕೊಡುವನು ಮತ್ತು ನಿಮ್ಮನ್ನು ಕ್ಷಮಿಸುವನು. ಅಲ್ಲಾಹು ಅತ್ಯಧಿಕ ಕೃತಜ್ಜನೂ, ಸಹನಶೀಲನೂ ಆಗಿರುವನು. 
[ತಗಾಬುನ್: 17]

ಪ್ರವಾದಿ [ಸ]ರವರು ನುಡಿದರು:
"ಮುಆದ್ [ರ]ರವರಿಂದ ವರದಿ: ಪ್ರವಾದಿ [ಸ]ರವರು ಹೇಳಿದರು: ಒಳಿತಿನ ಬಾಗಿಲುಗಳನ್ನು ನಾನು ನಿಮಗೆ ತಿಳಿಸಿ ಕೊಡುತ್ತಾನೆ, ವೃತ ಗುರಾಣೆಯಾಗಿದೆ, ಸ್ವದಖಗಳು ಪಾಪಗಳನ್ನು ಅಳಿಸಿ ಬಿಡುವುದಾಗಿದೆ. ನೀರು ಬೆಂಕಿಯನ್ನು ಅಳಿಸಿ ಬಿಡುವಂತೆ" 
[ತಿರ್ಮಿದಿ]

No comments:

Post a Comment