Wednesday, April 2, 2014

ಮನೆಗಳನ್ನು ಖಬರಿನಂತೆ [ಸ್ಮಶಾನದಂತೆ] ಮಾಡದಿರಿ

ಮನೆಗಳಲ್ಲಿ ಖುರ್ ಆನ್ ಕಲಿಯಿರಿ ಮತ್ತು ಪಾರಾಯಣ ಗೈಯಿರಿ. ಆದರೆ ಖಬರ್ ಬಳಿ ಖುರ್ ಆನ್ ಪಾರಾಯಣ ಗೈಯ್ಯುವುದನ್ನು ಪ್ರವಾದಿ[ಸ]ರವರು ವಿರೋಧಿಸಿದ್ದಾರೆ. ಪ್ರವಾದಿ [ಸ]ರವರು ನುಡಿದರು: ನೀವು ನಿಮ್ಮ ಮನೆಗಳನ್ನು ಖಬರ್'ನಂತೆ [ಸ್ಮಶಾನದಂತೆ] ಮಾಡಿದಿರಿ. ಸೂರತುಲ್ ಬಕರಃ ಪಾರಾಯಣ ಗೈಯ್ಯುವ ಮನೆಯಿಂದ ಶೈತಾನನು ಓಡಿ ಹೋಗುವನು. 
[ಮುಸ್ಲಿಮ್]

No comments:

Post a Comment