ಅಬೂಹುರೈರಾ [ರ]
ಹೇಳುತ್ತಾರೆ: ನಾನು ಹೇಳಿದೆ,
"ಓ ಪ್ರವಾದಿವರ್ಯರೇ! ನಾನು ತಮ್ಮಿಂದ ಬಹಳಷ್ಟು ಹದೀಸ್'ಗಳನ್ನು ಕೇಳುತ್ತೇನೆ ಆದರೆ ಅವುಗಳನ್ನು ಮರೆತು ಬೀಡುತ್ತೇನೆ." ಪ್ರವಾದಿ [ಸ]
ಹೇಳಿದರು,
"ನಿನ್ನ ಚದ್ದರವನ್ನು ಬಿಡಿಸು." ನಾನು ಬಿಡಿಸಿದೆ. ಅವರು
ಕೈಗಳನ್ನು ಅದಕ್ಕೆ ತಾಗಿಸಿದರು. ನಂತರ ಅದನ್ನು ಎದೆಗಪ್ಪಿ ಮುಚ್ಚುವಂತೆ ಹೇಳಿದರು. ನಾನು ಅದೇ
ರೀತಿ ಮಾಡಿದೆ. ಅನಂತರ ನಾನು ಯಾವುದನ್ನು ಮೆರೆಯಲಿಲ್ಲ.
[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]
No comments:
Post a Comment