Wednesday, December 25, 2013

ಮುಸ್ಲಿಮರ ವಧೆಯು ಕುಫ್ರ್ ಆಗಿದೆ

ಜರೀರ್ [ರ] ಹೇಳುತ್ತಾರೆ; ಪ್ರವಾದಿ [ಸ] ವಿದಾಯ ಹಜ್ಜ್'ನ ಸಂದರ್ಭದಲ್ಲಿ ನನ್ನೊಡನೆ ಹೇಳಿದರು, "ಜನರನ್ನು ಮೌನವಾಗಿರುವಂತೆ ಹೇಳಿರಿ." ತರುವಾಯ ಹಿಗೆಂದರು, "ನನ್ನ ನಂತರ ನೀವು ಪರಸ್ಪರ ಕತ್ತು ಕೊಯ್ಯುತ್ತಾ ಕಾಫಿರ್'ಗಳಾಗಬೇಡಿ. 

[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]

No comments:

Post a Comment