Monday, December 30, 2013

ಪ್ರವಾದಿ [ಸ] ಮದೀನಾದಲ್ಲಿ 10 ವರ್ಷ ತಂಗಿದ್ದರು

ಇಬ್ನ್ ಉಮರ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಮದೀನಾದಲ್ಲಿ ಹತ್ತು ವರ್ಷ ತಂಗಿದ್ದರು. ಪ್ರತಿ ವರ್ಷವೂ ಬಲಿದಾನ ನೀಡುತ್ತಿದ್ದರು. 

[ತಿರ್ಮಿದಿ]  

No comments:

Post a Comment