ಅಬೂಹುರೈರಾ [ರ]
ಹೇಳುತ್ತಾರೆ: ಪ್ರವಾದಿ [ಸ] ಹೇಳಿದರು, "ನನ್ನ ಹೆಸರಿನಂತೆ
ಹೆಸರಿಡಿರಿ. ಆದರೆ ನನ್ನ ಕುಲದಂತೆ ಹೆಸರಿಡದಿರಿ. ಯಾರು ನನ್ನ ಕನಸಿನಲ್ಲಿ ಕಂಡನೋ ಅವನು
ನನ್ನನ್ನು ಕಂಡನು. ಏಕೆಂದರೆ ಶೈತಾನನು ನನ್ನ ರೂಪದಲ್ಲಿ ಬರಲಾರನು ಯಾರು ನನ್ನು ಮೇಲೆ
ಸುಲ್ಲಾರೋಪಿಸಿದನೋ ಅವನು ತನ್ನ ತಾಣವನ್ನು ನರಕದಲ್ಲಿ ಮಾಡಿಕೊಳ್ಳಿರಿ.
[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]
No comments:
Post a Comment