Tuesday, December 31, 2013

ಇಮಾಮ್ ಹತ್ತಿರ ನಿಲ್ಲಬೇಕಾದವರು

ಅಬ್ದುಲ್ಲಾ ಬಿನ್ ಮಸ್ಊದ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ನಿಮ್ಮ ಪೈಕಿ ಪ್ರೌಢರು ಮತ್ತು ಬುದ್ದಿವಂತರು ನನ್ನ ಹತ್ತಿರ ನಿಲ್ಲಬೇಕು. ಅನಂತರ ಅವರಿಗೆ ನಿಕಟರಾದವರು ಎಂದು ಮೂರು ಸಲ ಹೇಳಿದರು ಮತ್ತು ನೀವು ಪೇಟೆಯ ಗುಲ್ಲುಗದ್ದಲದಿಂದ ದೂರವಿರಿ. 

[ಮುಸ್ಲಿಮ್] 

No comments:

Post a Comment