ಅಬೂ
ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ -
ಗಾಳಿ ಅಲ್ಲಾಹನ ಅನುಗ್ರಹವಾಗಿದೆ. ಅದು ಕರುಣೆಯನ್ನು ತರುತ್ತದೆ ಯಾತನೆಯನ್ನು ತರುತ್ತದೆ. ಅದನ್ನು
ಬಯ್ಯದಿರಿ. ಅಲ್ಲಾಹನಲ್ಲಿ ಅದರ ಒಳಿತಿಗಾಗಿ ಪ್ರಾರ್ಥಿಸಿರಿ ಮತ್ತು ಅದರ ಕೆಡಿನಿಂದ ಅಭಯ
ಯಾಚಿಸಿರಿ.
[ಅಬೂ
ದಾವೂದ್, ಇಬ್ನ್ ಮಾಜಃ]
No comments:
Post a Comment