ಜಾಬಿರ್
ಬಿನ್ ಸಮ್ರ [ರ] ಅವರಿಂದ ವರದಿಯಾಗಿದೆ. ಪ್ರವಾದಿವರ್ಯರ [ಸ] ಎರಡು ಖುತುಬಾಗಳು ಇರುತ್ತಿದ್ದುವು.
ಅವುಗಳ ಮಧ್ಯೆ ಕುಳಿತು ಕೊಳ್ಳುತ್ತಿದ್ದರು. ಕುರಾನ್ ಪಟಿಸುತ್ತಿದ್ದರು ಮತ್ತು ಜನರಿಗೆ ಉಪದೇಶ
ಮಾಡುತ್ತಿದ್ದರು. ಪ್ರವಾದಿವರ್ಯರ [ಸ] ನಮಾಝ್ ಮಧ್ಯಮ ತರದ್ದಾಗಿತ್ತು ಮತ್ತು ಅವರ ಖುತುಬಾ ಕೂಡಾ
ಮಧ್ಯಮ ತರದ್ದಾಗಿತ್ತು.
[ಮುಸ್ಲಿಮ್]
No comments:
Post a Comment