Monday, December 30, 2013

ಬಲಿ ಮಾಡುವ ವಿದಾನ

ಅನಸ್ ಅವರಿಂದ [ರ] ವರದಿಯಾಗಿದೆ. ಪ್ರವಾದಿವರ್ಯರು [ಸ] ಎರಡು ಟಗರುಗಳನ್ನು ಬಲಿ ನೀಡಿದರು. ಎರಡೂ ದ್ವಿವರ್ಣದ ಮತ್ತು ಕೊಂಬುಳ್ಳದ್ದಾಗಿದ್ದುವು. ಪ್ರವಾದಿ [ಸ] ಅವುಗಳನ್ನು ತಮ್ಮ ಕೈಯಿಂದ ದಿಬಹ್ ಮಾಡಿದರು. ಬಸ್ಮಿಲ್ಲಾಹ್ [ಅಲ್ಲಾಹನ ನಾಮದಿಂದ] ಹೇಳಿದರು ಮತ್ತು ತಕ್'ಬೀರ್ ಹೇಳಿದರು. ಅನಸ್ [ರ] ಹೇಳಿದರು - ಪ್ರವಾದಿ [ಸ] ಅದರ ಹೊರಳಿನ ಮೇಲೆ ಕಾಲಿಟ್ಟದ್ದನ್ನು ಮತ್ತು "ಬಿಸ್ಮಿಲ್ಲಾಹಿ ಅಲ್ಲಾಹು ಅಕ್ಬರ್ ಹೇಳಿದ್ದನ್ನು ಕೇಳಿದ್ದೇನೆ.

[ಮುತ್ತಫಕುನ್ ಅಲೈಹಿ]  

No comments:

Post a Comment