ಅಬೂ
ಹುರೈರಾ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು - ಐವರು ಹುತಾತ್ಮರಾಗಿದ್ದಾರೆ –
1) ಪ್ಲೇಗು ಪೀಡಿತ.
2) ಉದರದ ಕಾಯಿಲೆಯಿಂದ ಸತ್ತವನು.
3) ಮುಳುಗಿ ಸತ್ತವನು.
4) ಹುಗಿಯಲ್ಪಟ್ಟ ಸತ್ತವನು ಮತ್ತು
5) ಅಲ್ಲಾಹನ ಮಾರ್ಗದಲ್ಲಿ
ಹುತಾತ್ಮನಾದವನು.
[ಮುತ್ತಫಕುನ್ ಅಲೈಹಿ]
No comments:
Post a Comment