Monday, December 30, 2013

ಸಂತೋಷದ ಸುದ್ದಿ

ಅಬೂಬಕರ್ [ರ] ಅವರಿಂದ ವರದಿಯಾಗಿದೆ. ಪ್ರವಾದಿವರ್ಯರಿಗೆ ಯಾವುದಾದರೂ ಸಂತೋಷದ ಸುದ್ದಿ ಸಿಕ್ಕಿದಾಗ ಅವರು ಅಲ್ಲಾಹನಿಗೆ ವಂದನೆ ಸಲ್ಲಿಸುತ್ತ ಸುಜೂದ್ ಮಾಡುತ್ತಿದ್ದರು.   

[ಅಬೂ ದಾವೂದ್]

No comments:

Post a Comment