Monday, December 30, 2013

ಆಹ್ವಾನವನ್ನು ಸ್ವಿಕರಿಸಿಕೊಲ್ಲಿರಿ

ಅಬ್ದುಲ್ಲಾ ಬಿನ್ ಉಮರ್ [ರ] ಹೇಳುತ್ತಾರೆ - ಪ್ರವಾದಿಯವರು [ಸ] ಹೇಳಿದರು: ನಿಮ್ಮನ್ನು ಯಾರಾದರೂ ವಲೀಮಕ್ಕೆ (ವಿವಾಹ ಭೋಜನ) ಕರೆದಾಗ ನೀವು ಆ ಆಹ್ವಾನವನ್ನು ಸ್ವಿಕರಿಸಿಕೊಲ್ಲಿರಿ. 

[ಸಹೀಹ್ ಬುಖಾರಿ, ಅಧ್ಯಾಯ ವಿವಾಹ]

No comments:

Post a Comment