ಅನಸ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ಹೇಳಿದರು
- ಯಾರು ಅಲ್ಲಾಹನಿಗಾಗಿ ನಲ್ವತ್ತು ದಿನ "ತಕ್'ಬೀರ್
ತಹ್ರೀಮದ ಜತೆ ಜಮಾಅತ್'ನಲ್ಲಿ ನಮಾಝ್ ಮಾಡಿದನೋ, ಅವನಿಗೆ ಎರಡು ಮುಕ್ತಿಗಳನ್ನು ಬರೆಯಲಾಗುತ್ತದೆ. ಒಂದು
ನರಕದ ಅಗ್ನಿಯಿಂದ ಮುಕ್ತಿ. ಮತ್ತೊಂದು ನಿಫಾಕ್ (ಕಾಪಟ್ಯ)ನಿಂದ ಮುಕ್ತಿ.
[ತಿರ್ಮಿದಿ]
No comments:
Post a Comment