ಜಾಬಿರ್
[ರ] ಅವರಿಂದ ವರದಿಯಾಗಿದೆ. ಪ್ರವಾದಿ [ಸ] ನಮಾಝ್ ಮಾಡಲು ನಿಂತರು. ನಾನು ಬಂದು ಪ್ರವಾದಿವರ್ಯರ
[ಸ] ಎಡಭಾಗದಲ್ಲಿ ನಿಂತೆ. ಪ್ರವಾದಿ [ಸ] ನನ್ನ
ಕೈ ಹಿಡಿದು ನನ್ನನ್ನು ತಮ್ಮ ಬಲಭಾಗದಲ್ಲಿ ನಿಲ್ಲಿಸಿದರು. ಅನಂತರ ಜಬ್ಬಾರ್ ಬಿನ್ ಸಖ್ರ್ [ರ]
ಬಂದು ಪ್ರವಾದಿವರ್ಯರು [ಸ] ಎಡಭಾಗದಲ್ಲಿ ನಿಂತರು. ಪ್ರವಾದಿ [ಸ] ನಮ್ಮಿಬ್ಬರ ಕೈಹಿಡಿದು
ನಮ್ಮನ್ನು ಸರಿಸಿದರು. ನಮ್ಮನ್ನು ತಮ್ಮ ಹಿಂದೆ ನಿಲ್ಲಿಸಿದರು.
[ಮುಸ್ಲಿಮ್]
No comments:
Post a Comment