ನುಹ್'ಮಾನ್ ಬಿನ್ ಬಶೀರ್ [ರ] ಅವರಿಂದ ವರದಿಯಾಗಿದೆ. ಪ್ರವಾದಿ
[ಸ] ನಮ್ಮ ಪಂಕ್ತಿಗಳನ್ನು ನೆರವಾಗಿಸುತ್ತಿದ್ದರು. ಎಲ್ಲಿಯ ವರೆಗೆಂದರೆ ನಾವು ಅವರನ್ನು ನೋಡಿ
ಕಲಿತೆವು. ಒಂದು ದಿನ ಪ್ರವಾದಿ [ಸ] ಹೊರಟು ನಮಾಝ್'ಗೆ
ನಿಂತರು. ನಾವು ತಕ್'ಬೀರ್ ಹೇಳುವುದರಲ್ಲಿದ್ದೆವು. ಪ್ರವಾದಿವರ್ಯರಿಗೆ
[ಸ] ಒಬ್ಬ ವ್ಯಕ್ತಿಯ ಎದೆ, ಪಂಕ್ತಿಗಳಿಂದ ಮುಂದೆ ಚಾಚಿರುವುದು
ಕಂಡಿತು. ಆಗ ಪ್ರವಾದಿ [ಸ] ಹೇಳಿದರು - ಅಲ್ಲಾಹನೇ ದಾಸರೇ! ನಿಮ್ಮ ಪಂಕ್ತಿಗಳನ್ನು
ನೆರವಾಗಿರಿಸಿರಿ. ಅನ್ಯಥಾ ಅಲ್ಲಾಹನು ನಿಮ್ಮ ಮಧ್ಯೆ ಒಡಕುಂಟು ಮಾಡುವನು.
[ಮುಸ್ಲಿಮ್]
No comments:
Post a Comment